ಬೇಕಾಗುವ ಸಾಮಗ್ರಿಗಳು:
- ಹಾಗಲಕಾಯಿ
- ಈರುಳ್ಳಿ - 1ಕಪ್
- ತೆಂಗಿನತುರಿ-1ಕಪ್
- 5 ರಿಂದ 6 ಕರಿದ ಬ್ಯಾಡಗಿ ಮೆಣಸು
- ಸ್ವಲ್ಪ ಹುಣಸೆ ಹಣ್ಣು
- ಎಣ್ಣೆ - ಕರಿಯಲು.
- ಹಾಗಲಕಾಯಿ
- ಈರುಳ್ಳಿ - 1ಕಪ್
- ತೆಂಗಿನತುರಿ-1ಕಪ್
- 5 ರಿಂದ 6 ಕರಿದ ಬ್ಯಾಡಗಿ ಮೆಣಸು
- ಸ್ವಲ್ಪ ಹುಣಸೆ ಹಣ್ಣು
- ಎಣ್ಣೆ - ಕರಿಯಲು.
ಮಾಡುವ ವಿಧಾನ:
- ಹಾಗಲಕಾಯಿಯನ್ನು
ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ.
- ನಂತರ ಇದನ್ನು ಕಾಯಿಸಿದ ಎಣ್ಣೆಯಲ್ಲಿ ಹಾಕಿ ಕರಿಯಿರಿ.
- ತೆಂಗಿನತುರಿ, ಮೆಣಸು, ಹುಣಸೆ ಹಣ್ಣನ್ನು ಮಿಕ್ಸಿಯಲ್ಲಿ ಹಾಕಿ ನೀರನ್ನು ಹಾಕದೇ ತರಿ ತರಿಯಾಗಿ ರುಬ್ಬಿಕೊಳ್ಳಿ.
- ರುಬ್ಬಿಕೊಂಡ ಮಸಾಲೆ ಪುಡಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಕರಿದ ಹಾಗಲಕಾಯಿಯನ್ನು ಸೇರಿಸಿದರೆ ಹಾಗಲಕಾಯಿ ಕಿಸ್ಮುರಿ ಸವಿಯಲು ಸಿದ್ಧ.

Comments
Post a Comment