Click on the link below for English Version
http://diycreativeindianarts.blogspot.com/2016/09/horse-gram-idli_55.html
ಬೇಕಾಗುವ ಸಾಮಾಗ್ರಿಗಳು
1. ಹುರುಳಿಕಾಳು-1 ಕಪ್
4. ರುಬ್ಬಿಕೊಂಡ ಎರಡು ಹಿಟ್ಟನ್ನು ಒಟ್ಟಿಗೆ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
6. 20 ರಿಂದ 25 ನಿಮಿಷ ಬೇಯಿಸಬೇಕು.
http://diycreativeindianarts.blogspot.com/2016/09/horse-gram-idli_55.html
ಬೇಕಾಗುವ ಸಾಮಾಗ್ರಿಗಳು
1. ಹುರುಳಿಕಾಳು-1 ಕಪ್
2. ದೋಸೆ ಅಕ್ಕಿ-2 ಕಪ್
3. ಉದ್ದಿನ ಬೇಳೆ-1/2 ಕಪ್
4. ಉಪ್ಪು(ಸ್ವಲ್ಪ)
ಮಾಡುವ ವಿಧಾನ-
1. ಹುರುಳಿಕಾಳು,ಅಕ್ಕಿ,ಉದ್ದಿನ ಬೇಳೆಯನ್ನು ಬೇರೆ ಬೇರೆಯಾಗಿ ನೀರಿನಲ್ಲಿ ನೆನೆಸಿಡಿ.(4 ರಿಂದ 5 ಗಂಟೆ)
2. ನೀರನ್ನು ಸೋಸಿ,ಹುರುಳಿಕಾಳು ಮತ್ತು ಉದ್ದಿನ ಬೇಳೆಯನ್ನು ಒಟ್ಟಿಗೆ ಚೆನ್ನಾಗಿ ರುಬ್ಬಿ ಕೊಳ್ಳಿ.
3. ನಂತರ ಅಕ್ಕಿಯನ್ನು ಗರಿ ಗರಿಯಾಗಿ ರುಬ್ಬಿಕೊಳ್ಳಿ.
5. ಇಡ್ಲಿ ಪಾತ್ರೆಯಲ್ಲಿ(ಸ್ಟೀಮರ್) ನೀರು ಹಾಕಿ ಬಿಸಿಯಾದ ಮೇಲೆ ಬಾಳೆ ಎಲೆಯನ್ನು ಹರಡಿ ಅಥವಾ ಇಡ್ಲಿ ಗ್ಲಾಸ್ ನಲ್ಲಿ ಹಿಟ್ಟನ್ನು ಹಾಕಿ ಹದಮಾಡಿ.
7.ಬಿಸಿಯಾದ ಹುರುಳಿ ಕಾಳಿನ ಇಡ್ಲಿ ತಯಾರಾಗುತ್ತದೆ.
Also click below for to check how to make ಅಷ್ಟಮಿ ಲಾಡು
http://diycreativeindianarts.blogspot.in/2016/08/blog-post_34.html
Comments
Post a Comment