ಬೇಕಾಗುವ ಸಾಮಗ್ರಿಗಳು:
- ಹಲಸಿನಕಾಯಿ
- ಬೆಳ್ತಿಗೆ ಅಕ್ಕಿ(ದೋಸೆ ಅಕ್ಕಿ) 1/4 ಕಪ್
- ಕಡ್ಲೆಬೇಳೆ 2 ಚಮಚ
- ಕೊತ್ತಂಬರಿ ಬೀಜ 1 ಚಮಚ
- ಕರಿದ ಬ್ಯಾಡಗಿ ಮೆಣಸು - 4 ರಿಂದ 5
- ಅರಿಶಿಣ ಪುಡಿ -1/2 ಚಮಚ
- ಹುಣಸೆ ಹಣ್ಣು - ಸ್ವಲ್ಪ
- ಎಣ್ಣೆ - ಕರಿಯಲು.
- ಬೆಳ್ತಿಗೆ ಅಕ್ಕಿ(ದೋಸೆ ಅಕ್ಕಿ) 1/4 ಕಪ್
- ಕಡ್ಲೆಬೇಳೆ 2 ಚಮಚ
- ಕೊತ್ತಂಬರಿ ಬೀಜ 1 ಚಮಚ
- ಕರಿದ ಬ್ಯಾಡಗಿ ಮೆಣಸು - 4 ರಿಂದ 5
- ಅರಿಶಿಣ ಪುಡಿ -1/2 ಚಮಚ
- ಹುಣಸೆ ಹಣ್ಣು - ಸ್ವಲ್ಪ
- ಎಣ್ಣೆ - ಕರಿಯಲು.
ಮಾಡುವ ವಿಧಾನ:
- ಅಕ್ಕಿ ಹಾಗೂ ಕಡ್ಲೆ ಬೇಳೆಯನ್ನು ಅರ್ಧ ಗಂಟೆಗಳ ಕಾಲ ನೆನೆಯಲು ಬಿಡಿ.
- ಹಲಸಿನಕಾಯಿಯ ಸಿಪ್ಪೆ ತೆಗೆದು ಚೆನ್ನಾಗಿ ತೊಳೆದು ತೆಳ್ಳನೆಯ ಬಿಲ್ಲೆಗಳಾಗಿ (thin slices) ಕತ್ತರಿಸಿಕೊಳ್ಳಿ.
- ಕತ್ತರಿಸಿದ ಬಿಲ್ಲೆಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಸ್ವಲ್ಪ ನೀರು ಹಾಕಿ ಬೇಯಿಸಿಕೊಳ್ಳಿ.ನಂತರ ಅಕ್ಕಿ, ಕಡ್ಲೆಬೇಳೆ, ಕೊತ್ತಂಬರಿ ಬೀಜ, ಮೆಣಸು, ಅರಿಶಿಣ ಪುಡಿ ಮತ್ತು ಹುಣಸೆ ಹಣ್ಣನ್ನು ಮಿಕ್ಸಿಯಲ್ಲಿ ಹಾಕಿ ತರಿ ತರಿಯಾಗಿ ಚೆನ್ನಾಗಿ ರುಬ್ಬಿಕೊಳ್ಳಿ.
- ಬೇಯಿಸಿದ ಬಿಲ್ಲೆಗಳನ್ನು ನೀರಿನಿಂದ ಸೋಸಿ, ರುಬ್ಬಿಕೊಂಡ ಮಸಾಲೆಯನ್ನು ಪ್ರತಿಯೊಂದು ಬಿಲ್ಲೆಗೂ ಪ್ರತ್ಯೇಕವಾಗಿ ಸಾರಿಸಿ 1/2 ಗಂಟೆಗಳ ಕಾಲ ಇಡಿ.

Comments
Post a Comment