ಸಾಬಕ್ಕಿ ಉಪ್ಪಿಟ್ಟು :
ಬೇಕಾಗುವ ಸಾಮಾಗ್ರಿಗಳು:
1.ಸಾಬಕ್ಕಿ
2.ನೆಲಕಡಲೆ
3.ಸಾಸಿವೆ
4.ಕಡ್ಲೆಬೇಳೆ
5.ಉದ್ದಿನ ಬೇಳೆ
6.ಉಪ್ಪು
7.ಕರಿಬೇವು
8.ಎಣ್ಣೆ
9.ಬ್ಯಾಡಗಿ ಮೆಣಸು
10.ಅರಶಿನ ಹುಡಿ
ಮಾಡುವ ವಿಧಾನ:
1. ಸಾಬಕ್ಕಿಯನ್ನು 20 ನಿಮಿಷ ನೀರಿನಲ್ಲಿ ನೆನೆಸಿಡಬೇಕು.
2.ನೆಲಕಡಲೆಯನ್ನು ಕುಟ್ಟಿ ಪುಡಿಮಾಡಬೇಕು.
3.ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಉದ್ದಿನ ಬೇಳೆ,ಕಡ್ಲೆ ಬೇಳೆ,ಸಾಸಿವೆ,ಮೆಣಸು ,ಕರಿಬೇವು ,ಅರಾಹಿನ ಹುಡಿಯನ್ನು ಹಾಕಿ ಒಗ್ಗರಣೆ ಹಾಕಬೇಕು.
4.ನೀರನ್ನು ಸೋಸಿ, ಸಾಬಕ್ಕಿಯನ್ನು ಹಾಕಬೇಕು.
5. ಬೆಂಕಿಯನ್ನುಸಣ್ಣ ಉರಿಯಲ್ಲಿಟ್ಟು, ಕುಟ್ಟಿ ಪುಡಿ ಮಾಡಿದ ನೆಲಕಡಲೆ ಹಾಗು ಉಪ್ಪನ್ನು ಸೇರಿಸಿ,ಕೈಯಾಡಿಸಿ.
6.ನಂತರ ಸ್ವಲ್ಪ ನೀರು ಸಿಂಪಡಿಸಿ,ಬಾಣಲೆಯನ್ನು 5 ನಿಮಿಷ ಮುಚ್ಚಿಡಿ.
ಸ್ವಾದಿಷ್ಟವಾದ ಸಾಬಕ್ಕಿ ಉಪ್ಪಿಟ್ಟು ಸವಿಯಲು ತಯಾರಾಗುತ್ತದೆ.

Comments
Post a Comment